Surprise Me!

KL Rahul : Dressing room feels empty without you | KL RAHUL | HARDIK PANDYA | ONEINDIA KANNADA

2019-12-13 112 Dailymotion

ಪಂದ್ಯದ ಬಳಿಕ ಕೆ.ಎಲ್.ರಾಹುಲ್ ಅವರನ್ನು ಹಾರ್ದಿಕ್ ಅವರು ಚಿಟ್‍ಚಾಟ್ ಮಾಡಿದ್ದರು. ಈ ವೇಳೆ ಪಂದ್ಯದಲ್ಲಿ ಸಹಆಟಗಾರರ ಪ್ರದರ್ಶನದ ಬಗ್ಗೆ ಮೆಚ್ಚುಗೆ ಸೂಚಿಸಿದ ಹಾರ್ದಿಕ್, ತನಗೂ ಬ್ಯಾಟ್ ಹಿಡಿದು ಫೀಲ್ಡ್ ಗೆ ಆಗಮನಿಸಬೇಕೆನಿಸಿತ್ತು ಎಂದು ರಾಹುಲ್‍ ಗೆ ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ರಾಹುಲ್, ನಿನ್ನ ಆಗಮನದ ನಿರೀಕ್ಷೆಯಲ್ಲಿದ್ದೇನೆ. ತಂಡದ ಬೇರೆ ಆಟಗಾರರಿಗೆ ಯಾವ ಅಭಿಪ್ರಾಯ ವಿದೆ ಎಂಬುವುದು ನನಗೆ ಗೊತ್ತಿಲ್ಲ. ಆದರೆ ನನಗೆ ಮಾತ್ರ ನೀನಿಲ್ಲದೇ ಡ್ರೆಸ್ಸಿಂಗ್ ರೂಮ್ ಖಾಲಿ ಎನಿಸುತ್ತಿದೆ. ನನಗಾಗಿಯಾದರೂ ಬೇಗ ಬಾ ಎಂದು ಹೇಳಿದರು.<br /><br />India opener KL Rahul, who played a scintillating knock in the final T20I against West Indies to help India clinch the three-match T20I series on Wednesday, has revealed that he misses all-rounder Hardik Pandya in the dressing room.

Buy Now on CodeCanyon